"ಹಿಂದೂ ರಾಷ್ಟ್ರ ಮಾಡಲು ಬಿಜೆಪಿಯವರು ಕಾನೂನು ಬಾಹಿರ ಕೆಲಸ ಮಾಡ್ತಾರೆ"► ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ#varthabharati #bagalakot #siddaramaiah #prajwalrevanna #hindurashtra #bjp #congress